ಹೊಸ ತಂತ್ರಜ್ಞಾನಗಳಿಗೆ ಅವಕಾಶ ಮಾಡಿಕೊಡುತ್ತಿದೆ ಪ್ರಸಾರ ಭಾರತಿ
ಕಳೆದ ಎರಡು ವರ್ಷಗಳಿಂದ ದೂರದರ್ಶನ ಹಾಗೂ ಆಕಾಶವಾಣಿಯು ಪ್ರಸಾರ ಸುಧಾರಣೆಗಳನ್ನು ಮಾಡಿಕೊಳ್ಳುತ್ತಿದೆ. ಬಳಕೆಯಲ್ಲಿಲ್ಲದ ಪ್ರಸಾರ ತಂತ್ರಜ್ಞಾನಗಳನ್ನು ತೆಗೆದುಹಾಕಿ ನೂತನ ತಂತ್ರಜ್ಞಾನ ಹಾಗೂ ಹೊಸ ವಿಷಯಗಳಿಗೆ ದಾರಿ ಮಾಡಿಕೊಡುತ್ತಿದೆ. ಪ್ರಸಾರ ಭಾರತಿಯು ಎಫ್‌ಎಂ ರೇಡಿಯೋಕ್ಕೆ ಡಿಜಿಟಲ್ ತಂತ್ರಜ್ಞಾನ ಆಯ್ಕೆಗಳನ್ನು ಪರೀಕ್ಷಿಸುವ ಸುಧಾರಿತ ಹಂತದಲ್ಲಿದೆ ಮತ್ತು ಭಾರತದಲ್ಲಿ ಡಿಜಿಟಲ್ ಎಫ್‌ಎಂ ರೇಡಿಯೋ ಆರಂಭಿಸಲು ಶೀಘ್ರದಲ್ಲೇ ಅದರ ಗುಣಮಟ್ಟವನ್ನು ಅಂತಿಮಗೊಳಿಸಲಾಗುವುದು. {image-prasarbharti-1633758988.jpg
from Oneindia.in - thatsKannada News https://ift.tt/3lpggvg





No comments:
Post a Comment