ರಾಜ್ಯಾದ್ಯಂತ ಕಳೆದ ಒಂದು ತಿಂಗಳಿನಿಂದ ಭಾರಿ ಮಳೆಯಾಗುತ್ತಿರುವ ಪರಿಣಾಮ ತರಕಾರಿ ಎಲ್ಲೆಡೆ ಕೊಳೆತುಹೋಗಿವೆ. ಹೀಗಾಗಿ ನಗರಕ್ಕೆ ತರಕಾರಿಗಳ ಸರಬರಾಜು ಕಡಿಮೆಯಾಗಿದ್ದು, ಬೆಲೆ ಗಗನಕ್ಕೇರಿದೆ. ಒಂದೆಡೆ ಜನರು ದರ ಏರಿಕೆ ಬಿಸಿಗೆ ತುತ್ತಾಗಿದ್ದರೆ ಇನ್ನೊಂದಡೆ ತಂದ ತರಕಾರಿ ಮಾರಾಟವಾಗದೆ ಚಿಲ್ಲರೆ ವ್ಯಾಪಾರಿಗಳು ಸಂಕಷ್ಟ ಅನುಭವಿಸುವಂತಾಗಿದೆ. ಬದನೆ, ಬೀನ್ಸ್, ದಪ್ಪ ಮೆಣಸಿನಕಾಯಿ, ಕ್ಯಾರೆಟ್, ಕ್ಯಾಪ್ಸಿಕಂ, ಬಟಾಣಿ, ಈರುಳ್ಳಿ ಸೇರಿದಂತೆ ಹಲವು
from Oneindia.in - thatsKannada News https://ift.tt/3cAhRtj
No comments:
Post a Comment