ಐಟಿ ಕಾರಿಡಾರ್ ಡಿ ನೋಟಿಫಿಕೇಷನ್ ಅಕ್ರಮ: ಮಾಜಿ ಸಿಎಂ ಬಿಎಸ್‌ವೈಗೆ ಮತ್ತೆ ಭೂ ಕಂಟಕ
ಬೆಂಗಳೂರು, ನ. 29: ಐಟಿ ಕಾರಿಡಾರ್ ಯೋಜನೆ ಕಾನೂನ ಬಾಹಿರ ಡಿ ನೋಟಿಫಿಕೇಷನ್ ಅಕ್ರಮ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪಾಲಿಗೆ ಕಂಟಕ ತಂದಿಟ್ಟಿದೆ. ಬಿ.ಎಸ್. ಯಡಿಯೂರಪ್ಪ ವಿರುದ್ಧ ರೈತ ವಾಸುದೇವರೆಡ್ಡಿ ಸಲ್ಲಿಸಿದ್ದ ಖಾಸಗಿ ದೂರನ್ನು ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಿದ್ದು, ಡಿಸೆಂಬರ್ 1 ರಂದು ಮೊದಲ ವಿಚಾರಣೆ ನಡೆಯಲಿದೆ. ಅಂದೇ ದೂರುದಾರರ
from Oneindia.in - thatsKannada News https://ift.tt/3xy0keO





No comments:
Post a Comment