ಬೆಂಗಳೂರು ನವೆಂಬರ್ 21: ರಾಜ್ಯದಲ್ಲಿ ವರುಣನ ಮುನಿಸಿಗೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಇನ್ನೇರಡು ದಿನ ರಾಜ್ಯದಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕಳೆದ ಕೆಲ ದಿನಗಳಿಂದ ಬೆಂಬಿಡದೆ ಸುರಿದ ಮಳೆಗೆ ಕೆಲ ಜಿಲ್ಲೆಗಳಲ್ಲಿ ಬೆಳೆ ನಾಶವಾಗಿದ್ದು ರೈತರು ಕಂಗಲಾಗಿದ್ದಾರೆ. ಬರಿದಾಗಿದ್ದ ನದಿಗಳು ತುಂಬಿ ಪ್ರವಾಹದಂತೆ ಹರಿದು ಜಮೀನಿಗೆ ನುಗ್ಗಿ ರೈತರು
from Oneindia.in - thatsKannada News https://ift.tt/30JGosU
No comments:
Post a Comment