WHAT’S HOT NOW

ಗುರುವಾರ ಕೇಳಿ ಶ್ರೀ ರಾಘವೇಂದ್ರ ರಕ್ಷಾ ಮಂತ್ರ

LIVE LIVE - The Car Festival Of Lord Jagannath | Rath Yatra | Puri, Odisha

LIVE - The Car Festival Of Lord Jagannath | Rath Yatra | Puri, Odisha)

» » » 8 ವರಷದ ಬಲಕಯ ಸಳಳ ದರ; ಫಡ ಡಲವರ ಏಜಟಗ ಥಳತ: ಕನಗ ಸಸಟವಯದ ತಳಯತ ಸತಯಶ!

ಬೆಂಗಳೂರು, ಜೂನ್16: ಫುಡ್ ಡೆಲಿವರಿ ಆಪ್‌ಗಳಿಗೆ ಕಾರ್ಯ ನಿರ್ವಹಿಸುವ ಏಜೆಂಟ್‌ಗಳು ಪಡುವ ಕಷ್ಟಗಳು ಒಂದಾ. ಎರಡಾ. ಹಲವು ಸಂಕಷ್ಟಗಳನ್ನ ಎದುರಿಸಿರುವ ಫುಡ್ ಡೆಲಿವರಿ ಏಜೆಂಟ್‌ಗೆ ಅನುಭವಿಸಿದ್ದು, ಬೆಂಗಳೂರಿನಲ್ಲಿ 8 ವರ್ಷ ಬಾಲಕಿಯ ಸುಳ್ಳು ಆರೋಪದಿಂದ ಫುಡ್ ಡೆಲಿವರಿ ಏಜೆಂಟ್‌ ಒಬ್ಬರು ತಾವು ಮಾಡದ ತಪ್ಪಿಗೆ ಸುಖಾಸುಮ್ಮನೆ ಜನರಿಂದ ಧರ್ಮದೇಟು ತಿಂದಿದ್ಧಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪ್ರದೇಶದಲ್ಲಿ ಅಪಾರ್ಟ್‌ಮೆಂಟ್

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/hGmXv3E<

«
Next
Newer Post
»
Previous
Older Post

No comments: