ಚೆನ್ನೈ: ಪರಿಸ್ಥಿತಿ ಇವತ್ತು ಸರಿ ಹೋಗುತ್ತೆ, ನಾಳೆ ಸರಿಯಾಗುತ್ತೆ ಅಂತಾ ಕಾದಿದ್ದೇ ಬಂತು ಆದ್ರೆ ಏನೂ ಸರಿಯಾಗಿಲ್ಲ. ಇದು ತಮಿಳುನಾಡಲ್ಲಿ ಹೊತ್ತಿರುವ ರಾಜಕೀಯ ಕಿಚ್ಚಿನ ಕಥೆ. ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲರ ನಡುವೆ ನಡೆಯುತ್ತಿರುವ ಕಿತ್ತಾಟ ದಿಢೀರ್ ಧಗಧಗಿಸುತ್ತಿದೆ. ಅದರಲ್ಲೂ ಇಂದು ರಾಜ್ಯಪಾಲ ಆರ್.ಎನ್.ರವಿ, ಜೈಲಿನಲ್ಲಿರುವ ಸಚಿವ ವಿ.ಸೆಂಥಿಲ್ ಬಾಲಾಜಿಯನ್ನ ಸಿಎಂ ಅನುಮತಿ ಪಡೆಯದೆ ನೇರವಾಗಿ ವಜಾ
from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/GYfz681<
No comments:
Post a Comment