ಮಣಿಪುರ: ಕುಕಿಗಳ ವಿರುದ್ಧ ಇಂಫಾಲ್ ಕಣಿವೆಯ ಬೀದಿಗಳಲ್ಲಿ ಮೈತೇಯಿ ಶಕ್ತಿ ಪ್ರದರ್ಶನ!
ಇಂಫಾಲ್, ಜುಲೈ. 30: ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿ ಶನಿವಾರ ಸಾವಿರಾರು ಮೈತೇಯಿ ಸಮುದಾಯದ ಜನರು ಬೀದಿಗಿಳಿದು "ಚಿನ್ ಕುಕಿ ನಾರ್ಕೋ ಭಯೋತ್ಪಾದಕರ" ವಿರುದ್ಧ ತಮ್ಮ ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಮೈತೇಯಿಸ್ ಮತ್ತು ಕುಕಿಸ್ ನಡುವಿನ ಸುಮಾರು ಮೂರು ತಿಂಗಳಿಂದ ರಾಜ್ಯದಲ್ಲಿ ಹಿಂಸಾತ್ಮಕ ಜನಾಂಗೀಯ ಸಂಘರ್ಷ ನಡೆಯುತ್ತಿದೆ. ಇದರಲ್ಲಿ ಈವರೆಗೆ ಸುಮಾರು 150 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
Tag: IFTTT Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು





No comments:
Post a Comment