ನವದೆಹಲಿ, ಏಪ್ರಿಲ್ 7: ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತೆ ಲಕ್ಷ ದಾಟಿದೆ. ಭಾನುವಾರವಷ್ಟೆ ಕೊರೊನಾ ಪ್ರಕರಣಗಳು ಲಕ್ಷ ದಾಟಿದ್ದು, 1,03,558 ಪ್ರಕರಣಗಳು ದಾಖಲಾಗಿದ್ದವು. ಇದೀಗ ಎರಡು ದಿನಗಳ ಅಂತರದಲ್ಲಿ ಮತ್ತೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 1,15,736 ಹೊಸ ಪ್ರಕರಣಗಳು ದಾಖಲಾಗಿರುವುದಾಗಿ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಮಂಗಳವಾರ ಒಂದೇ ದಿನ 59,856 ಮಂದಿ ಗುಣಮುಖರಾಗಿ
from Oneindia.in - thatsKannada News https://ift.tt/2Os0vpP
No comments:
Post a Comment