ಬೆಂಗಳೂರು, ಏಪ್ರಿಲ್ 8: ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಾಮಾಜಿಕ ತಾಣದಲ್ಲಿ ಸಮರ ಜೋರಾಗಿ ಸಾಗುತ್ತಿದೆ. ಉಪ ಚುನಾವಣೆ, ಸಿಡಿ ಪ್ರಕರಣ, ಸಾರಿಗೆ ನೌಕರರ ಮುಷ್ಕರ ಮುಂತಾದ ವಿಚಾರದಲ್ಲಿ ಸಾಗುತ್ತಿದ್ದ ಟ್ವೀಟ್ ವಾರ್ ಈಗ ಇನ್ನೊಂದು ವಿಷಯಕ್ಕೆ ತೆರಳಿದೆ. ಕಾಂಗೆಸ್ಸಿನದ್ದು ವಂಶ ಪಾರಂಪರ್ಯ ರಾಜಕಾರಣ, ನೆಹರೂ ಕುಟುಂಬವೇ ಬಾಸ್ ಎಂದು ಕಾಲೆಳೆಯುತ್ತಿದ್ದ ಬಿಜೆಪಿಗೆ ಭರ್ಜರಿ ತಿರುಗೇಟು ನೀಡಿರುವ
from Oneindia.in - thatsKannada News https://ift.tt/3muvZbF
No comments:
Post a Comment