ಯಾಸ್ ಚಂಡಮಾರುತ : 90 ರೈಲುಗಳ ಸಂಚಾರ ಸ್ಥಗಿತ
ನವದೆಹಲಿ, ಮೇ 25: ಯಾಸ್ ಚಂಡಮಾರುತ ಒಡಿಶಾ ಮತ್ತು ಪಶ್ಚಿಮ ಬಂಗಾಳ ತೀರಗಳನ್ನು ಸಮೀಪಿಸುತ್ತಿದ್ದಂತೆ, ಪೂರ್ವ ಕರಾವಳಿ ರೈಲ್ವೆ ಈ ಮಾರ್ಗದಲ್ಲಿ ಚಲಿಸುವ 90 ರೈಲುಗಳನ್ನು ರದ್ದುಗೊಳಿಸಲಾಗಿದೆ. ಯಾಸ್ ಚಂಡಮಾರುತ ತೀವ್ರಗೊಳ್ಳುವ ಮೊದಲು ವೇಗವನ್ನು ಪಡೆದುಕೊಳ್ಳುವುದರಿಂದ ಈ ಸಂಜೆಯ ವೇಳೆಗೆ ಇನ್ನೂ 10 ರೈಲುಗಳು ರದ್ದಾಗುವ ಸಾಧ್ಯತೆಯಿದೆ ಎಂದು ಈಸ್ಟ್ ಕೋಸ್ಟ್ ರೈಲ್ವೆಯ ಮುಖ್ಯ ಪ್ರೊ, ಕೌಶಾಲೇಂದ್ರ
from Oneindia.in - thatsKannada News https://ift.tt/3fMr2HY





No comments:
Post a Comment