ನವದೆಹಲಿ, ಮೇ 5: ಪ್ರಮುಖ ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ದರವನ್ನು ಬುಧವಾರ (ಮೇ 5) ಏರಿಕೆ ಮಾಡಿವೆ. ಸುಮಾರು 18 ದಿನಗಳ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಸತತವಾಗಿ ಎರಡನೇ ದಿನ ಏರಿಕೆಯಾಗಿದೆ. ಬುಧವಾರದಂದು ಪೆಟ್ರೋಲ್ ಪ್ರತಿ ಲೀಟರ್ ಮೇಲೆ 19ಪೈಸೆ ಹಾಗೂ ಡೀಸೆಲ್ 21ಪೈಸೆ ಪ್ರತಿ ಲೀಟರ್ ಏರಿಕೆ ಕಂಡಿದೆ. ದೆಹಲಿಯಲ್ಲಿ ದರ ಪರಿಷ್ಕರಣೆ
from Oneindia.in - thatsKannada News https://ift.tt/2PNCsCm
No comments:
Post a Comment