ಲಸಿಕೆ ಕೊರತೆ ನೀಗಿಸಲು ಕೇಂದ್ರ ಸರ್ಕಾರದ ಮಾಸ್ಟರ್ ಪ್ಲ್ಯಾನ್
ನವದೆಹಲಿ, ಜೂನ್ 1: ಭಾರತದಲ್ಲಿ ಪ್ರಸಕ್ತ ಉಂಟಾಗಿರುವ ಲಸಿಕೆಗಳ ಕೊರತೆ ನೀಗಿಸಲು ಅಗತ್ಯ ಕ್ರಮ ಕೈಗೊಳ್ಳುತ್ತಿರುವ ವಿಚಾರವನ್ನು ಸರ್ಕಾರ ಅನೇಕ ಸಂದರ್ಭಗಳಲ್ಲಿ ವಿವರಿಸಿದೆ. ಲಸಿಕೆಗಳ ಉತ್ಪಾದನೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗುವ ಭರವಸೆಗಳು ದೊರೆತಿದೆ. ಈ ಮಧ್ಯೆ ಈಗ ನಡೆಯುತ್ತಿರುವ ಲಸಿಕೆ ಅಭಿಯಾನಕ್ಕೆ ಕ್ರಾಂತಿಕಾರಕ ಬದಲಾವಣೆ ತರುವಂಥ ಬೆಳವಣಿಗೆಗಳು ನಡೆದಿವೆ. ಎರಡು ಮಹತ್ವದ ಅಧ್ಯಯನ ಮುಂದಿನ ಕೆಲವೇ ದಿನಗಳಲ್ಲಿ
from Oneindia.in - thatsKannada News https://ift.tt/34BGLEA





No comments:
Post a Comment