ಕೊರೊನಾ ಬಗ್ಗೆ ತಲೆ, ಬುಡ ಗೊತ್ತಿಲ್ಲದೆ ವಿವರಣೆ ಕೊಡ್ತೀರಾ..? ಇಲ್ಲ ಕೊರೊನಾ ಬಗ್ಗೆ ಬಾಯಿಗೆ ಬಂದಂತೆ ಮಾತಾಡ್ತೀರಾ..? ಹಾಗಾದ್ರೆ ಹುಷಾರ್. ಅಕಸ್ಮಾತ್ ಹೀಗೆ ಮಾತನಾಡಿದ್ರೂ ಅದನ್ನೆಲ್ಲಾ ವಿಡಿಯೋ ಮಾಡಿ ಯೂಟ್ಯೂಬ್‌ಗೆ ಅಪ್ಲೋಡ್ ಮಾಡಬೇಡಿ..! ಅಕಸ್ಮಾತ್ ಅಪ್ಲೋಡ್ ಮಾಡಿದ್ರೆ ಆ ವಿಡಿಯೋ ಜೊತೆ ನಿಮ್ಮ ಮಾನವೂ ಹೋಗುತ್ತೆ. ಹೆಚ್ಚು ಕಮ್ಮಿಯಾದ್ರೆ ಯೂಟ್ಯೂಬ್ ಚಾನೆಲ್ ಕೂಡ ಹೊಗೆ ಹಾಕಿಸಿಕೊಳ್ಳಬಹುದು. ಹೌದು,
from Oneindia.in - thatsKannada News https://ift.tt/3eVn6VY
No comments:
Post a Comment