ಕೋವಿನ್ ಜಾಗತಿಕ ಸಮಾವೇಶ: ಇಂದು ಪಿಎಂ ಮೋದಿ ಭಾಷಣ
ನವದೆಹಲಿ, ಜು.05: ಕೋವಿಡ್ ವಿರುದ್ದ ರಾಷ್ಟ್ರದಾದ್ಯಂತ ಲಸಿಕೆ ನೀಡಲು ಆರಂಭಿಸಲಾದ ಕೋವಿನ್ ಕಾರ್ಯಕ್ರಮವನ್ನು ಜಾಗತಿಕ ಮಟ್ಟಕ್ಕೆ ವಿಸ್ತರಿಸಲಾಗಿದ್ದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ನಡೆಯಲಿರುವ ಕೋವಿನ್ ಗ್ಲೋಬಲ್ ಕಾನ್ಕ್ಲೇವ್‌ನಲ್ಲಿ ಜಾಗತಿಕವಾಗಿ ಕೋವಿನ್ ಅನ್ನು ಪರಿಚಯಿಸಲಿದ್ದಾರೆ. ''ಕೆನಡಾ, ಮೆಕ್ಸಿಕೊ, ನೈಜೀರಿಯಾ, ಪನಾಮ ಮತ್ತು ಉಗಾಂಡಾ ಸೇರಿದಂತೆ ಸುಮಾರು 50 ದೇಶಗಳು ತಮ್ಮ ಲಸಿಕೆ ಅಭಿಯಾನ ನಡೆಸಲು ಕೋವಿನ್ ಎಂಬ
from Oneindia.in - thatsKannada News https://ift.tt/36co5ft





No comments:
Post a Comment