ಉಗ್ರ ಹಫೀಜ್ ನಿವಾಸದ ದಾಳಿ ಹಿಂದೆ ಭಾರತದ 'RAW' ಕೈವಾಡ: ಪಾಕಿಸ್ತಾನ
ಇಸ್ಲಾಮಾಬಾದ್, ಜುಲೈ 05: ಉಗ್ರ ಹಫೀಜ್ ಸಯೀದ್ ನಿವಾಸದ ಮೇಲಿನ ದಾಳಿ ಹಿಂದೆ ಭಾರತದ RAW ಕೈವಾಡವಿದೆ ಎಂದು ಪಾಕಿಸ್ತಾನ ರಾಷ್ಟ್ರೀಯ ಭದ್ರತಾ ಸಲಹೆಗಾರ(ಎನ್‌ಎಸ್‌ಎ) ಮೊಯೀದ್ ಯೂಸುಫ್ ಹೇಳಿದ್ದಾರೆ. ಲಾಹೋರ್‌ನ ಜೋಹರ್ ಟೌನ್‌ನಲ್ಲಿ ನಡೆದ ಸ್ಫೋಟದ ತನಿಖೆಯ ವೇಳೆ ಸಿಕ್ಕಿರುವ ಸಾಕ್ಷ್ಯಗಳು 'ಭಾರತೀಯ ಪ್ರಾಯೋಜಿತ ಭಯೋತ್ಪಾದನೆ'ಯನ್ನು ಸೂಚಿಸಿವೆ ಎಂದಿದ್ದಾರೆ. 26/11 ಮಾಸ್ಟರ್ ಮೈಂಡ್ ಹಫೀಸ್ ಸಯೀದ್‌ಗೆ 10
from Oneindia.in - thatsKannada News https://ift.tt/3Av4GUY





No comments:
Post a Comment