ನವದೆಹಲಿ, ಆಗಸ್ಟ್ 31: ಭಾರತದಲ್ಲಿ ಸತತ 36 ದಿನಗಳ ಬಳಿಕ ಇಳಿಕೆಯಾಗಿದ್ದ ಇಂಧನ ದರ, ಕಳೆದ ಏಳು ದಿನಗಳಿಂದ ಸ್ಥಿರವಾಗಿದೆ. ಮಂಗಳವಾರದಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಮಾಹಿತಿ ನೀಡಿವೆ. ಆದರೆ, ತಮಿಳುನಾಡಿನಂತೆ ಪುದುಚೇರಿ ಸರ್ಕಾರ ಕೂಡಾ ಪೆಟ್ರೋಲ್ ಮೇಲಿನ ತೆರಿಗೆ ತಗ್ಗಿಸಿದೆ. ಇದರಿಂದ ಪ್ರತಿ
from Oneindia.in - thatsKannada News https://ift.tt/3BrJ6jX
No comments:
Post a Comment