ಬೆಂಗಳೂರು, ಆಗಸ್ಟ್ 13: ರಿಲಯನ್ಸ್ ಡಿಜಿಟಲ್‌ನಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಡಿಜಿಟಲ್ ಇಂಡಿಯಾ ಸೇಲ್, ಸ್ವಾತಂತ್ರ್ಯೋತ್ಸವದ ದಿನ ಸಮೀಪಿಸುತ್ತಿದ್ದಂತೆ ಇನ್ನಷ್ಟು ಆಕರ್ಷಕ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ಒಳಗೊಂಡು, ಇನ್ನಷ್ಟು ವಿಶೇಷವಾಗಿದೆ. ರಿಲಾಯನ್ಸ್ ಡಿಜಿಟಲ್ ಮತ್ತು ಮೈ ಜಿಯೋ ಸ್ಟೋರ್‌ಗಳಲ್ಲಿ ಮತ್ತು ವೆಬ್ ತಾಣದಲ್ಲಿ ಸೇಲ್ ಲೈವ್ ಆಗಲಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ಗಳು ಮತ್ತು ಇಎಂಐ ವಹಿವಾಟುಗಳ ಮೇಲೆ ಆಗಸ್ಟ್
from Oneindia.in - thatsKannada News https://ift.tt/2VNqKdQ
No comments:
Post a Comment