WHAT’S HOT NOW

GOPAL KRISHNA SAD SONGS 003

GOPAL KRISHNA SAD SONGS 002

GOPAL KRISHNA SAD SONGS 001

ಗುರುವಾರ ಕೇಳಿ ಶ್ರೀ ರಾಘವೇಂದ್ರ ರಕ್ಷಾ ಮಂತ್ರ

Wednesday, 8 September 2021

ಹಲವರಿಗೆ ಕೊರೊನಾ ಸೋಂಕು ತಗುಲಲು ಕಾರಣವಾದ ವ್ಯಕ್ತಿಗೆ 5 ವರ್ಷ ಜೈಲು

ವಿಯೆಟ್ನಾಂ, ಸೆಪ್ಟೆಂಬರ್ 08: ಹಲವು ಮಂದಿಗೆ ಕೊರೊನಾ ಸೋಂಕು ಹರಡಲು ಕಾರಣವಾದ ವ್ಯಕ್ತಿಗೆ 5ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಕಳೆದ ವರ್ಷಕ್ಕಿಂತಲೂ ಭೀಕರವಾಗಿ ಈಗ ಕೊರೊನಾ ಸಾಂಕ್ರಾಮಿಕ ವಿಯೆಟ್ನಾಂನಲ್ಲಿ ಜನರನ್ನು ಬಲಿಪಡೆಯುತ್ತಿದ್ದು, ಆರೋಗ್ಯಾಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ. ವಿಯೆಟ್ನಾಂನಲ್ಲಿ ಕ್ವಾರಂಟೈನ್ ಉಲ್ಲಂಘನೆ ಮಾಡಿದ ಅನೇಕ ಮಂಡಿಗೆ ನ್ಯಾಯಾಲಯ ಜೈಲುಶಿಕ್ಷೆ ವಿಧಿಸಿದೆ. ಕೊರೊನಾ ಮೂರನೇ ಅಲೆ; ಆರೋಗ್ಯ ಸಚಿವಾಲಯ ಎಚ್ಚರಿಕೆ

from Oneindia.in - thatsKannada News https://ift.tt/3jOIL50

No comments: