WHAT’S HOT NOW

GOPAL KRISHNA SAD SONGS 003

GOPAL KRISHNA SAD SONGS 002

GOPAL KRISHNA SAD SONGS 001

ಗುರುವಾರ ಕೇಳಿ ಶ್ರೀ ರಾಘವೇಂದ್ರ ರಕ್ಷಾ ಮಂತ್ರ

Saturday, 18 September 2021

ಭಾರತದ ಕೋವ್ಯಾಕ್ಸಿನ್‌ಗೆ WHO ಅನುಮೋದನೆ ಇನ್ನಷ್ಟು ವಿಳಂಬ

ನವದೆಹಲಿ, ಸೆಪ್ಟೆಂಬರ್ 18: ಭಾರತದಲ್ಲಿ ಅಭಿವೃದ್ಧಿಪಡಿಸಿದ ಕೊರೊನಾ ಲಸಿಕೆ 'ಕೋವ್ಯಾಕ್ಸಿನ್‌'ಗೆ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಬಳಕೆ ಅನುಮೋದನೆ ದೊರೆಯುವಲ್ಲಿ ಮತ್ತಷ್ಟು ವಿಳಂಬವಾಗಲಿದೆ. ಅಕ್ಟೋಬರ್ 5ರಂದು ಕೊರೊನಾ ಲಸಿಕೆ ಸಂಬಂಧ ತಜ್ಞರ ಸಲಹಾ ಸಮಿತಿ (SAGE) ಸಭೆ ಸೇರಲಿದ್ದು, ಅಂದು ಕೋವ್ಯಾಕ್ಸಿನ್‌ ಲಸಿಕೆಗೆ ತುರ್ತು ಬಳಕೆ ಅನುಮೋದನೆ (EUL) ನೀಡುವ ಸಂಬಂಧ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ.

from Oneindia.in - thatsKannada News https://ift.tt/2ZaGgC7

No comments: