ಅಫ್ಘಾನಿಸ್ತಾನದ ಶಾಲೆಗಳಲ್ಲಿ ಬಾಲಕಿಯರಿಗೆ ಶೀಘ್ರ ಪ್ರವೇಶ
ಕಾಬೂಲ್, ಅಕ್ಟೋಬರ್ 16: ಅಫ್ಘಾನಿಸ್ತಾನದ ಶಾಲೆಗಳಿಗೆ ಬಾಲಕಿಯರಿಗೆ ತಾಲಿಬಾನ್ ಶೀಘ್ರ ಪ್ರವೇಶ ನೀಡಲಿದೆ ಎಂದು ಯುನಿಸೆಫ್ ಹೇಳಿದೆ. ಅಫ್ಘಾನಿಸ್ತಾನದಲ್ಲಿ ಬಾಲಕಿಯರಿಗೆ ಮಾಧ್ಯಮಿಕ ಶಾಲೆಗಳಿಗೆ ಪ್ರವೇಶಾವಕಾಶ ಕಲ್ಪಿಸುವ ಕುರಿತು ಶೀಘ್ರದಲ್ಲೇ ಘೋಷಣೆ ಪ್ರಕಟಿಸಲಾಗುವುದು ಎಂದು ತಾಲಿಬಾನ್ ಹೇಳಿದೆ ಎಂದು ಯುನಿಸೆಫ್ ತಿಳಿಸಿದೆ. ಅಫ್ಘಾನಿಸ್ತಾನದಲ್ಲಿ ಶಾಲೆ ಪುನಾರಂಭ: ವಿದ್ಯಾರ್ಥಿನಿ, ಶಿಕ್ಷಕಿಯರಿಗೆ ಪ್ರವೇಶವಿಲ್ಲ! ಅಫ್ಘಾನಿಸ್ತಾನದ 34 ಪ್ರಾಂತ್ಯಗಳ ಪೈಕಿ ವಾಯುವ್ಯ
from Oneindia.in - thatsKannada News https://ift.tt/3BNxZT7





No comments:
Post a Comment