ನವದೆಹಲಿ, ನ 8: ಕೊರೊನಾ ಎರಡನೇ ಅಲೆಯ ನಿರ್ವಹಣೆಯಲ್ಲಿನ ಆರಂಭಿಕ ಎಡವಟ್ಟು, ಉಚಿತ ಲಸಿಕೆ ವಿಚಾರದಲ್ಲಿನ ಗೊಂದಲ, ಬೆಲೆ ಏರಿಕೆ ಮುಂತಾದ ವಿಚಾರದಲ್ಲಿ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತೆ ಟ್ರ್ಯಾಕಿಗೆ ಬಂದಿದ್ದಾರೆ. ವಿಶ್ವದ ಜನಪ್ರಿಯ ನಾಯಕರು ಯಾರು ಎನ್ನುವ ಜಾಗತಿಕ ಸಮೀಕ್ಷೆಯಲ್ಲಿ ಭಾರತದ ಪ್ರಧಾನಿ ಮೋದಿ ಮೊದಲನೇ ಸ್ಥಾನದಲ್ಲಿದ್ದಾರೆ. ನವೆಂಬರ್ ನಾಲ್ಕರಂದು ಸಮೀಕ್ಷೆ ನಡೆಸಿದ
from Oneindia.in - thatsKannada News https://ift.tt/31GD56s
No comments:
Post a Comment