72 ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳ ಖರೀದಿಗೆ ಮುಂದಾದ ಆಕಾಶ ಏರ್ ಬ್ರ್ಯಾಂಡ್
ನವದೆಹಲಿ, ನವೆಂಬರ್ 16: ಅಮೆರಿಕ ಮೂಲದ ಬೋಯಿಂಗ್ ಸಂಸ್ಥೆಯ 737 ಮ್ಯಾಕ್ಸ್ ನ 72 ವಿಮಾನಗಳನ್ನು ದೇಶದ ಖ್ಯಾತ ಷೇರು ಮಾರುಕಟ್ಟೆ ಹೂಡಿಕೆದಾರರಾದ ರಾಕೇಶ್ ಝುಂಝುನ್ ವಾಲಾ'ರ "ಆಕಾಶ್ ಏರ್" ಸಂಸ್ಥೆ ಖರೀದಿ ಮಾಡಲಿದೆ. 737 ಮ್ಯಾಕ್ಸ್ ವಿಭಾಗದ 737-8 ಹಾಗೂ ಗರಿಷ್ಠ ಸಾಮರ್ಥ್ಯದ 737-8-200 ಎಂಬ ಎರಡು ಆವೃತ್ತಿಗಳನ್ನು ಆಕಾಶ್ ಏರ್ ಆರ್ಡರ್ ಮಾಡಿದೆ ಎಂದು
from Oneindia.in - thatsKannada News https://ift.tt/3kJSSYJ





No comments:
Post a Comment