ನವದೆಹಲಿ, ನವೆಂಬರ್ 13: ದೇಶಾದ್ಯಂತ ಮನೆ ಮನೆಗೂ ಕೊರೊನಾ ಲಸಿಕೆ ಅಭಿಯಾನ ಶುರುವಾಗಿದೆ. ಶೇ.50ಕ್ಕಿಂತ ಕಡಿಮೆ ಮಂದಿ ಲಸಿಕೆ ಪಡೆದಿರುವ ಜಿಲ್ಲೆಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದು ಕೇಂದ್ರ ಸರ್ಕಾರ ಆರೋಗ್ಯ ಕಾರ್ಯಕರ್ತರಿಗೆ ತಿಳಿಸಿದೆ. ಕೋವ್ಯಾಕ್ಸಿನ್ ಡೆಲ್ಟಾ ರೂಪಾಂತರಿಯ ವಿರುದ್ಧವೂ ಪರಿಣಾಮಕಾರಿ ಎಲ್ಲಾ ವಯಸ್ಸಿನವರೂ ಕನಿಷ್ಠ ಒಂದು ಡೋಸ್ ಲಸಿಕೆಯನ್ನಾದರೂ ಪಡೆದಿದ್ದಾರೆಯೇ ಎಂದು ಪತ್ತೆ ಹಚ್ಚಲು ಈ
from Oneindia.in - thatsKannada News https://ift.tt/3wJ8xwr
No comments:
Post a Comment