ಪ್ರಿಟೋರಿಯಾ, ನವೆಂಬರ್ 09: ಪ್ರೇಮಿಗಳ ದಿನದಂದೇ ತನ್ನ ಗೆಳತಿಯನ್ನು ಕೊಂದ ಆರೋಪ ಹೊತ್ತು ಅಪರಾಧಿ ಎನಿಸಿಕೊಂಡ 'ಬ್ಲೇಡ್ ರನ್ನರ್' ಆಸ್ಕರ್ ಪಿಸ್ಟೋರಿಸ್ ಸದ್ಯ ಜೈಲುಶಿಕ್ಷೆ ಅನುಭವಿಸುತ್ತಿದ್ದಾರೆ. ಜೈಲು ಶಿಕ್ಷೆ ಪ್ರಮಾಣದ ಅರ್ಧ ಅವಧಿ ಕಳೆದಿರುವುದರಿಂದ ಅವರು ಪೆರೋಲ್ ಪಡೆಯಲು ಅರ್ಹರಾಗಿದ್ದಾರೆ ಎಂಬ ವರದಿ ಬಂದಿದೆ. ಒಲಿಂಪಿಕ್ ಚಿನ್ನದ ಪದಕ ವಿಜೇತ ಆಸ್ಕರ್ ಪಿಸ್ಟೋರಿಸ್ ಅವರನ್ನು ಅಪರಾಧಿ ಎಂದು
from Oneindia.in - thatsKannada News https://ift.tt/3ofhSs1
No comments:
Post a Comment