ನವದೆಹಲಿ, ನವೆಂಬರ್ 28: 'ಪ್ರಕೃತಿಯನ್ನು ಸಂರಕ್ಷಿಸಿ, ಅದು ನಮ್ಮನ್ನು ರಕ್ಷಿಸುತ್ತದೆ' ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದರು. ಬೆಳಿಗ್ಗೆ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, 'ನಮ್ಮ ಸುತ್ತಲೂ ನೈಸರ್ಗಿಕ ಸಂಪನ್ಮೂಲಗಳು ಇವೆ. ನಾವು ಅವುಗಳನ್ನು ಉಳಿಸೋಣ. ಅವುಗಳನ್ನು ಮೂಲ ರೂಪಕ್ಕೆ ತರೋಣ. ಇದು ನಮ್ಮೆಲ್ಲರ ಹಿತಾಸಕ್ತಿಯಾಗಬೇಕು' ಎಂದರು. ಇತ್ತೀಚೆಗೆ
from Oneindia.in - thatsKannada News https://ift.tt/3nUFzXr
No comments:
Post a Comment