ನವದೆಹಲಿ, ನವೆಂಬರ್ 26: ಸಂವಿಧಾನ ರಚನಾ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿದ ನೆನಪಿಗಾಗಿ ದೇಶ ಇಂದು 'ಸಂವಿಧಾನ ದಿನ'ವನ್ನು ಆಚರಿಸಲಿದೆ. ಬೆಳಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಸಂವಿಧಾನ ದಿನ ಹಾಗೂ ಮೂರು ಕೃಷಿ ಕಾನೂನು ವಿರೋಧಿಸಿ ರೈತರು ಪ್ರತಿಭಟನೆ ಶುರುಮಾಡಿ ಇಂದಿಗೆ ಒಂದು ವರ್ಷವಾಗುತ್ತಿದ್ದು, ಈ ವಿಚಾರವನ್ನು ಕೂಡ ಮೋದಿ ಪ್ರಸ್ತಾಪಿಸುವ
from Oneindia.in - thatsKannada News https://ift.tt/3DVDi3Z
No comments:
Post a Comment