Cyclone Biparjoy: 'ಬಪರಜಯ'ಚಡಮರತ: ಜನ 18 ರವರಗ ಗಜರತನಲಲ 99 ರಲಗಳನನ ರದದ
ಗುಜರಾತ್, ಜೂನ್ 16: ಬಿಪರ್‌ಜಾಯ್ ಚಂಡಮಾರುತವು ರೈಲು ಸೇವೆಯ ಮೇಲೆ ಪರಿಣಾಮ ಬೀರಿದ್ದು, ಸುಮಾರು 99 ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಪಶ್ಚಿಮ ರೈಲ್ವೆ ತಿಳಿಸಿದೆ. ತೀವ್ರ ಚಂಡಮಾರುತ ಗುರುವಾರ ಸಂಜೆ ಗುಜರಾತ್‌ನ ಕಚ್ ಕರಾವಳಿಗೆ ಅಪ್ಪಳಿಸಿತು. 23 ರೈಲುಗಳನ್ನು ರದ್ದುಗೊಳಿಸಿದೆ ಎಂದು ಪಶ್ಚಿಮ ರೈಲ್ವೆ ಹೇಳಿದೆ. ಬಿಪರ್‌ಜಾಯ್' ಅಬ್ಬರಕ್ಕೆ ಗುಜರಾತ್ ತತ್ತರಿಸಿ ಹೋಗಿರುವ ನಡುವೆ ರೇಲ್ವೇ ಇಲಾಖೆ
from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/6zOpDRr<
Tag: IFTTT Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು





No comments:
Post a Comment