ನವದೆಹಲಿ, ಜುಲೈ. 07: ತರಕಾರಿ ಮಾರುಕಟ್ಟೆಯಲ್ಲಿ ಈಗ ಕೆಂಪು ಸುಂದರಿ ಟೊಮ್ಯಾಟೊದ್ದೆ ಸುದ್ದಿ. ದಿನ ದಿನಕ್ಕೂ ಬೆಲೆ ಹೆಚ್ಚಾಗುತ್ತಲೇ ಇದ್ದು, ದೇಶದ ಹಲವು ಭಾಗಗಳಲ್ಲಿ ಮಳೆಯಿಂದಾಗಿ ಟೊಮ್ಯಾಟೊ ಪೂರೈಕೆ ಕಡಿಮೆಯಾಗಿದೆ. ಇದರ ಹಿನ್ನೆಲೆ ದೇಶಾದ್ಯಂತ ಗುರುವಾರ ಚಿಲ್ಲರೆ ಬೆಲೆಗಳು ಕೆಜಿಗೆ 162 ರೂಪಾಯಿಗೆ ಏರಿಕೆಯಾಗಿದೆ. ಮಹಾನಗರಗಳಲ್ಲಿ ಚಿಲ್ಲರೆ ಟೊಮ್ಯಾಟೊ ಬೆಲೆಗಳು ಕೋಲ್ಕತ್ತಾದಲ್ಲಿ ಪ್ರತಿ ಕೆಜಿಗೆ 152 ರೂಪಾಯಿ,
from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/eyjOxT1<
No comments:
Post a Comment