ಕೊರೊನಾ ಲಸಿಕೆ ಕೋವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ ಸಿಕ್ಕಿದ್ದರಿಂದ ಉತ್ತೇಜಿತವಾಗಿರುವ ಭಾರತ್ ಬಯೋಟೆಕ್ ಕಂಪನಿ ಇದೀಗ ಇಂಟ್ರಾನೇಸಲ್ ಕೊರೊನಾ ಲಸಿಕೆಯ ಪ್ರಯೋಗವನ್ನು ಮುಂದುವರೆಸಿದೆ. ಮೂಗಿನಲ್ಲಿ ಬಿಡುವ ಎರಡು ಹನಿ ಲಸಿಕೆ ಕೇವಲ 14 ದಿನಗಳಲ್ಲಿ ನಿಮ್ಮ ದೇಶಹದಲ್ಲಿ ಪ್ರತಿಕಾಯವನ್ನು ಸೃಷ್ಟಿ ಮಾಡಲಿದೆ. ಬೇರೆ ಲಸಿಕೆಗಳಿಗೆ ಹೋಲಿಸಿದರೆ ಇದು ಒಂದೇ ಬಾರಿಗೆ ನೀಡಲಾಗುತ್ತದೆ ಜತೆಗೆ ಬೇರೆ ರೀತಿಯ ಅಡ್ಡಪರಿಣಾಮಗಳಿಲ್ಲ
from Oneindia.in - thatsKannada News https://ift.tt/3tV6brZ
No comments:
Post a Comment