ಪೆಟ್ರೋಲ್, ಡೀಸೆಲ್ ಬೆಲೆ ಮೂರು ದಿನಗಳಿಂದ ಬದಲಾಗಿಲ್ಲವೇಕೆ?
ನವದೆಹಲಿ, ಏಪ್ರಿಲ್ 2: ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಶುಕ್ರವಾರ (ಏಪ್ರಿಲ್ 2)ದಂದು ಯಾವುದೇ ಬದಲಾವಣೆಯಾಗಿಲ್ಲ. ಈ ಮೂಲಕ ಸತತ ಮೂರುದಿನಗಳಿಂದ ಇಂಧನ ದರವನ್ನು ಸರ್ಕಾರಿ ಸ್ವಾಮ್ಯದ ಕಂಪನಿಗಳು ಪರಿಷ್ಕರಿಸಲು ಹೋಗಿಲ್ಲ. ಕಳೆದ ಮಂಗಳವಾರದಂದು ದೇಶದೆಲ್ಲೆಡೆ ಪೆಟ್ರೋಲ್ ಬೆಲೆ 19 ರಿಂದ 22 ಪೈಸೆ ಪ್ರತಿ ಲೀಟರ್ ಹಾಗೂ ಡೀಸೆಲ್ ಬೆಲೆ 21 ರಿಂದ
from Oneindia.in - thatsKannada News https://ift.tt/2PrzkMo





No comments:
Post a Comment