ನವದೆಹಲಿ, ಏಪ್ರಿಲ್ 20: ಒಂದೇ ದಿನ 73,600 ಕೋವಿಡ್ ವ್ಯಾಕ್ಸಿನೇಷನ್ ಕೇಂದ್ರಗಳು ಕಾರ್ಯನಿರ್ವಹಿಸುವ ಮೂಲಕ ಭಾರತದಲ್ಲಿ ವ್ಯಾಕ್ಸಿನೇಷನ್ ಕೇಂದ್ರಗಳ ಸಂಖ್ಯೆ ಗರಿಷ್ಠ ಮಟ್ಟಕ್ಕೆ ತಲುಪಿದೆ. ಸೋಮವಾರ ಒಂದೇ ದಿನದಲ್ಲಿ 73,600 ಕೋವಿಡ್ ವ್ಯಾಕ್ಸಿನೇಷನ್ ಕೇಂದ್ರ ತೆರೆದಿದ್ದು, ಇದು ಒಂದು ದಿನದ ದೇಶಾದ್ಯಂತ ಸರಾಸರಿ 45,000 ಸಕ್ರಿಯ ಕೇಂದ್ರಗಳಿಗಿಂತ 28,600 ಹೆಚ್ಚಾಗಿದೆ. ದೆಹಲಿಯಲ್ಲಿ ಪ್ರತಿ ಗಂಟೆಗೆ 10 ಜನರು
from Oneindia.in - thatsKannada News https://ift.tt/3n34I0f
No comments:
Post a Comment