WHAT’S HOT NOW

GOPAL KRISHNA SAD SONGS 003

GOPAL KRISHNA SAD SONGS 002

GOPAL KRISHNA SAD SONGS 001

ಗುರುವಾರ ಕೇಳಿ ಶ್ರೀ ರಾಘವೇಂದ್ರ ರಕ್ಷಾ ಮಂತ್ರ

Tuesday, 27 April 2021

ಭಾರತಕ್ಕೆ ಆಕ್ಸಿಜನ್ ಸೇರಿ ವಿವಿಧ ವೈದ್ಯಕೀಯ ಉಪಕರಣ ಒದಗಿಸಲಿರುವ ಫ್ರಾನ್ಸ್‌

ನವದೆಹಲಿ, ಏಪ್ರಿಲ್ 27: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿತ್ಯ ಹೆಚ್ಚಾಗುತ್ತಿದ್ದು, ಆಮ್ಲಜನಕ ಕೊರತೆಯಿಂದಾಗಿ ಸಾಕಷ್ಟು ರೊಗಿಗಳು ಸಾವನ್ನಪ್ಪುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಕ್ಸಿಜನ್ ಜನರೇಟರ್‌ಗಳು, ಲಿಕ್ವಿಡ್ O2, ವೆಂಟಿಲೇಟರ್‌ಗಳನ್ನು ಸರಬರಾಜು ಮಾಡಲಾಗುತ್ತಿದೆ. ಫ್ರಾನ್ಸ್ 8 ಅತ್ಯಧಿಕ, 2 ಸಾವಿರ ಮಂದಿಗೆ ಐದು ದಿನ ನೀಡಬಹುದಾದ ಲಿಕ್ವಿಡ್ ಆಕ್ಸಿಜನ್ , 28 ವೆಂಟಿಲೇಟರ್ಸ್ ಹಾಗೂ ಐಸಿಯುಗಳ ಉಪಕರಣಗಳನ್ನು ಒದಗಿಸುತ್ತಿದೆ.

from Oneindia.in - thatsKannada News https://ift.tt/2QZmHZx

No comments: