ನವದೆಹಲಿ, ಏಪ್ರಿಲ್ 27: ಕಾಂಗ್ರೆಸ್ ಹಿರಿಯ ಮುಖಂಡೆ ಹಾಗೂ ಮಾಜಿ ಸಂಸದೆ ಕರುಣಾ ಶುಕ್ಲಾ ಅವರು ಕೊರೊನಾ ಸೋಂಕಿನಿಂದ ಮಂಗಳವಾರ ಬೆಳಗ್ಗಿನ ಜಾವ ನಿಧನರಾಗಿದ್ದಾರೆ. ಅವರಿಗೆ 70 ವರ್ಷವಾಗಿತ್ತು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸೋದರ ಸೊಸೆಯೂ ಆಗಿದ್ದ ಅವರು ಛತ್ತೀಸ್‌ಗಡದಲ್ಲಿನ ರಾಯ್ಪುರ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಕೊರೊನಾ ಸೋಂಕಿಗೆ ಕಳೆದ ಕೆಲವು ದಿನಗಳಿಂದ
from Oneindia.in - thatsKannada News https://ift.tt/3xuUsT1
No comments:
Post a Comment