ಬೆಂಗಳೂರು, ಏಪ್ರಿಲ್ 20: ಸಾರಿಗೆ ನೌಕರ ಮುಷ್ಕರ ಹದಿನಾಲ್ಕನೇ ದಿನಕ್ಕೆ ಕಾಲಿಡುತ್ತಿರುವುದು ಒಂದು ಕಡೆಯಾದರೆ, ಕೆಲಸಕ್ಕೆ ಹಾಜರಾಗುತ್ತಿರುವವರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಕೆಲಸಕ್ಕೆ ಹಾಜರಾದರೆ ಮಾತ್ರ ಮಾತುಕತೆ ಎನ್ನುವ ತನ್ನ ಕಠಿಣ ನಿಲುವಿನಿಂದ ಹಿಂದಕ್ಕೆ ಸರಿಯದ ಸರಕಾರದ ವಿರುದ್ದ ಆರಂಭದಲ್ಲಿ ಸೆಡ್ಡು ಹೊಡೆದಿದ್ದ ಮುಖಂಡರುಗಳು ಸಚಿವರನ್ನು ಆಹ್ವಾನವಿಲ್ಲದೆಯೇ ಭೇಟಿಯಾಗುತ್ತಿದ್ದಾರೆ. ರಿಬ್ಬನ್ ಕಟ್ ಮಾಡೋಕೆ ಬಂದ ಕೋಡಿಹಳ್ಳಿ
from Oneindia.in - thatsKannada News https://ift.tt/2P2DfyX
No comments:
Post a Comment