ವಿಡಿಯೋ: 23 ಮಂದಿ ಬಲಿ ಪಡೆದ ಮೆಕ್ಸಿಕೋ ಮೆಟ್ರೋ ದುರಂತ
ಮೆಕ್ಸಿಕೋ ನಗರ, ಮೇ 5: ಮೆಟ್ರೋ ರೈಲು ಸಾಗುತ್ತಿದ್ದ ವೇಳೆ ಮೇಲ್ಸೇತುವೆಯಿಂದ ಕುಸಿದು ಭಾರಿ ದುರಂತ ಸಂಭವಿಸಿದೆ. ಜನನಿಬಿಡ ರಸ್ತೆ ಮೇಲೆ ಮೇಲ್ಸೇತುವೆ ಕುಸಿದು ಕೆಳಗೆ ಬಿದ್ದಿದೆ. ಈ ಅಪಘಾತದಲ್ಲಿ 23ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, 79 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಅವಶೇಷಗಳಡಿಯಲ್ಲಿ ಸಿಲುಕಿದ್ದ ದೇಹಗಳನ್ನು ಹೊರ
from Oneindia.in - thatsKannada News https://ift.tt/3toszsC





No comments:
Post a Comment