ಫ್ಯಾಂಟಾಬಾಟಲಿ ಮುಚ್ಚುಳವನ್ನು ತೆಗೆಯಲು ಎರಡು ಜೇನು ನೊಣಗಳು ಸಾಹಸ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ. ಈ ವಿಡಿಯೋವನ್ನು ಬ್ರೆಜಿಲ್ ದೇಶದ ಸಾವೊ ಪಾಲೊದಲ್ಲಿ ಸೆರೆಹಿಡಿಯಲಾಗಿದೆ, ವಿಡಿಯೋದಲ್ಲಿ ಬಾಟಲಿಯ ಎರಡೂ ಬದಿಯಲ್ಲೂ ಒಂದೊಂದು ಜೇನು ನೊಣ ಕೂತಿದೆ. ಎರಡೂ ಕರೆಯಿಂದಲೂ ಬಾಟಲಿ ಮುಚ್ಚುಳ ತೆಗೆಯಲು ಕಸರತ್ತು ಮಾಡುತ್ತಿರುವ ದೃಶ್ಯ ಇದಾಗಿದೆ. ಬಳಿಕ ಕೆಲವು ಸೆಕೆಂಡುಗಳ
from Oneindia.in - thatsKannada News https://ift.tt/3vvDVwH
No comments:
Post a Comment