WHAT’S HOT NOW

GOPAL KRISHNA SAD SONGS 003

GOPAL KRISHNA SAD SONGS 002

GOPAL KRISHNA SAD SONGS 001

ಗುರುವಾರ ಕೇಳಿ ಶ್ರೀ ರಾಘವೇಂದ್ರ ರಕ್ಷಾ ಮಂತ್ರ

Wednesday, 2 June 2021

ಚೀನಾ ಸಹಕಾರದಲ್ಲಿ 'ಪಾಕ್‌ವಾಕ್' ಕೊರೊನಾ ಲಸಿಕೆ ಅಭಿವೃದ್ಧಿಪಡಿಸಿದ ಪಾಕಿಸ್ತಾನ

ಇಸ್ಲಾಮಾಬಾದ್, ಜೂನ್ 02: ಚೀನಾ ಸಹಕಾರದೊಂದಿಗೆ ಪಾಕಿಸ್ತಾನವು 'ಪಾಕ್‌ವಾಕ್' ಎನ್ನುವ ಸ್ವದೇಶಿ ಕೊರೊನಾ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಆರೋಗ್ಯ ವಿಶೇಷ ಸಹಾಯಕ ಡಾ. ಫೈಸಲ್ ಸುಲ್ತಾನ್ ಮಾತನಾಡಿ, ಪಾಕಿಸ್ತಾನವು ಕಠಿಣ ಸವಾಲುಗಳನ್ನು ನಿವಾರಿಸಲು, ಸ್ನೇಹಿತರ ಸಹಾಯದಿಂದ ಅವುಗಳನ್ನು ಅವಕಾಶಗಳಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ. 'ಕೋವಿಡ್ -19 ಸವಾಲನ್ನು ಎದುರಿಸುವಲ್ಲಿ ನಮ್ಮ ಸ್ನೇಹಿತ ಚೀನಾ ನಮಗೆ ಸಹಾಯಕರಾಗಿದ್ದಾರೆ ಎಂದು ನಾವು ತಿಳಿದುಕೊಂಡಿದ್ದೇವೆ

from Oneindia.in - thatsKannada News https://ift.tt/3vKCr1Z

No comments: