ಮುಂದಿನ ವಾರ 2-6 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆಯ 2ನೇ ಡೋಸ್ ಪ್ರಯೋಗ
ನವದೆಹಲಿ, ಜುಲೈ 23: ಭಾರತೀಯ ಕೊರೊನಾ ಲಸಿಕೆ ಉತ್ಪಾದನಾ ಸಂಸ್ಥೆ ಭಾರತ್ ಬಯೋಟೆಕ್ ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗ ಮುಂದುವರೆಸಿದ್ದು, ಮುಂದಿನ ವಾರ 2-6 ವರ್ಷದ ಮಕ್ಕಳ ಮೇಲೆ ಎರಡನೇ ಡೋಸ್ ಲಸಿಕೆ ಪ್ರಯೋಗಕ್ಕೆ ಮುಂದಾಗಿದೆ. ಈಗಾಗಲೇ ಈ ಮಕ್ಕಳು ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ದೆಹಲಿಯ ಏಮ್ಸ್ ನಲ್ಲಿ 6-12 ವರ್ಷದ ಮಕ್ಕಳಿಗೆ ಎರಡನೇ
from Oneindia.in - thatsKannada News https://ift.tt/3xYVLtv





No comments:
Post a Comment