ನವದೆಹಲಿ, ಜುಲೈ 21: ದೇಶದಲ್ಲಿ ಬುಧವಾರ ಕೊರೊನಾ ಸೋಂಕಿನ ಪ್ರಕರಣಗಳಲ್ಲಿ ಕೊಂಚ ಏರಿಕೆ ದಾಖಲಾಗಿದೆ. ಮಂಗಳವಾರ, ಬರೋಬ್ಬರಿ 125 ದಿನಗಳ ನಂತರ ಮೊದಲ ಬಾರಿಗೆ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ 30,000ಕ್ಕೆ ಇಳಿಕೆಯಾಗಿತ್ತು. ಒಟ್ಟಾರೆ 30,093 ಮಂದಿಗೆ ಸೋಂಕು ತಗುಲಿತ್ತು. ಇದೀಗ ಒಂದು ದಿನದ ಅಂತರದಲ್ಲಿ ಮತ್ತೆ ಹನ್ನೆರಡು ಸಾವಿರ ಪ್ರಕರಣಗಳು ಏರಿಕೆಯಾಗಿವೆ. ದೇಶದಲ್ಲಿ ಕಳೆದ 24
from Oneindia.in - thatsKannada News https://ift.tt/2UvGbHb
No comments:
Post a Comment