ನವದೆಹಲಿ, ಜುಲೈ 20: ವಿಶ್ವ ಆರೋಗ್ಯ ಸಂಸ್ಥೆಯ "ವ್ಯಾಕ್ಸಿನ್ ಗ್ಲೋಬಲ್ ಆಕ್ಸೆಸ್- ಕೋವ್ಯಾಕ್ಸ್" ಕಾರ್ಯಕ್ರಮದಡಿ ಭಾರತವು 7.5 ಮಿಲಿಯನ್ ಡೋಸ್ ಮಾಡೆರ್ನಾ ಲಸಿಕೆಯನ್ನು ಅನುದಾನವಾಗಿ ಪಡೆದುಕೊಳ್ಳಲಿದೆ. 7.5 ಮಿಲಿಯನ್ ಡೋಸ್ ಮಾಡೆರ್ನಾ ಲಸಿಕೆಯನ್ನು ಭಾರತ ಅನುದಾನವಾಗಿ ಪಡೆದುಕೊಳ್ಳುತ್ತಿರುವುದಾಗಿ ಡಬ್ಲುಎಚ್‌ಒ ಆಗ್ನೇಯ ಏಷ್ಯಾ ಪ್ರಾದೇಶಿಕ ನಿರ್ದೇಶಕ ಡಾ. ಪೂನಂ ಖೇತ್ರಪಾಲ್ ಸಿಂಗ್ ತಿಳಿಸಿದ್ದಾರೆ. ಜೂನ್ 29ರಂದು
from Oneindia.in - thatsKannada News https://ift.tt/3xVxk02
No comments:
Post a Comment