ನವದೆಹಲಿ, ಜುಲೈ 21: ಕೊರೊನಾ ಸೋಂಕಿನ ಸಂಬಂಧ ಕೇಂದ್ರ ಸರ್ಕಾರ ನಾಲ್ಕನೇ ಸೆರೋ ಸರ್ವೇ ನಡೆಸಿದ್ದು, ಅದರ ಫಲಿತಾಂಶವನ್ನು ಮಂಗಳವಾರ ಬಿಡುಗಡೆ ಮಾಡಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿನ ಸ್ಥಿತಿಗತಿ ಸಂಬಂಧ ಹಲವು ಮಾಹಿತಿಗಳನ್ನು ಹಂಚಿಕೊಂಡಿದೆ. ಬಹುಮುಖ್ಯವಾಗಿ ಕೊರೊನಾ ಸೋಂಕಿನಿಂದ ಚೇತರಿಕೆಯಾದ ನಂತರ ಅಥವಾ ಕೊರೊನಾ ಲಸಿಕೆಯಿಂದ 67.6% ಭಾರತೀಯರಲ್ಲಿ ಸೋಂಕಿನ ವಿರುದ್ಧ ಹೋರಾಟಕ್ಕೆ ಪ್ರತಿಕಾಯಗಳು
from Oneindia.in - thatsKannada News https://ift.tt/3rosPbK
No comments:
Post a Comment