ನವದೆಹಲಿ, ಜು.18: ಭಾರತದ ಮೊದಲ ಮಹಿಳಾ ವೈದ್ಯರಲ್ಲಿ ಒಬ್ಬರಾದ ಕದಂಬಿನಿ ಗಂಗೂಲಿಯ 160 ನೇ ಜನ್ಮದಿನದಂದು ಗೂಗಲ್ ಕದಂಬಿನಿ ಗಂಗೂಲಿಗೆ ಡೂಡಲ್ ಮೂಲಕ ವಿಶೇಷ ಗೌರವ ಸಲ್ಲಿಸಿದೆ. ಗೂಗಲ್ ಪುಟದಲ್ಲಿ ಕದಂಬಿನಿ ಗಂಗೂಲಿ ಡೂಡಲ್ ಪ್ರಕಟಿಸಿಲಾಗಿದೆ. ಇದನ್ನು ಕ್ಲಿಕ್ ಮಾಡಿದಾಗ ಕದಂಬಿನಿ ಗಂಗೂಲಿಗೆ ಸಂಬಂಧಿಸಿದ ಸಮಗ್ರ ಮಾಹಿತಿಯ ಪುಟ ತೆರೆದುಕೊಳ್ಳುತ್ತದೆ. ಕನ್ನಡಿಗ, ಬಾಹ್ಯಾಕಾಶ ವಿಜ್ಞಾನಿ ಯು.ಆರ್.ರಾವ್ಗೆ ಗೂಗಲ್
from Oneindia.in - thatsKannada News https://ift.tt/3xQmPe6
No comments:
Post a Comment