WHAT’S HOT NOW

GOPAL KRISHNA SAD SONGS 003

GOPAL KRISHNA SAD SONGS 002

GOPAL KRISHNA SAD SONGS 001

ಗುರುವಾರ ಕೇಳಿ ಶ್ರೀ ರಾಘವೇಂದ್ರ ರಕ್ಷಾ ಮಂತ್ರ

Thursday, 22 July 2021

ನಾಸಾ ಇಂಜಿನಿಯರ್ ಡಾ. ಸ್ವಾತಿ ಮೋಹನ್ ಜೊತೆ ಸಂವಾದ ನಡೆಸಿ

ಚೆನ್ನೈ, ಜುಲೈ 21: ಚೆನ್ನೈನ ಅಮೆರಿಕ ದೂತಾವಾಸ ಕಚೇರಿಯು ಇಂಡಿಯನ್ ಅಮೆರಿಕನ್ ಏರೋಸ್ಪೇಸ್ ಇಂಜಿನಿಯರ್ ಡಾ.ಸ್ವಾತಿ ಮೋಹನ್ ಅವರೊಂದಿಗೆ ಜುಲೈ 28ರಂದು ಸಂಜೆ 7ಕ್ಕೆ ವರ್ಚುಯಲ್ ಸಂವಹನದ ಮೂಲಕ #Diaspora Diplomacy ಸರಣಿಗೆ ಚಾಲನೆ ನೀಡಲಿದೆ. ಡಾ.ಸ್ವಾತಿ ಮೋಹನ್ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ(ಜೆಪಿಎಲ್)ಯಲ್ಲಿ ಗೈಡೆನ್ಸ್, ನ್ಯಾವಿಗೇಷನ್ ಅಂಡ್ ಕಂಟ್ರೋಲ್ ಸಿಸ್ಟಮ್ಸ್ ಎಂಜಿನಿಯರಿಂಗ್ ಗ್ರೂಪ್ ಸೂಪರ್ವೈಸರ್ ಆಗಿದ್ದಾರೆ.

from Oneindia.in - thatsKannada News https://ift.tt/2Uy4dRT

No comments: