ರಸ್ತೆ ನಿಯಮ ಉಲ್ಲಂಘನೆಯಾದ 15 ದಿನಗಳೊಳಗೆ ನೋಟಿಸ್
ನವದೆಹಲಿ, ಆಗಸ್ಟ್ 20: ಕೇಂದ್ರ ಸಾರಿಗೆ ಸಚಿವಾಲಯ ಕೇಂದ್ರ ಮೋಟಾರು ವಾಹನ ನಿಯಮ 1989ರ ತಿದ್ದುಪಡಿ ಅಧಿಸೂಚನೆಯನ್ನು ಹೊರಡಿಸಿದೆ. ವಿದ್ಯುನ್ಮಾನ ನಿರ್ವಹಣೆ ಹಾಗೂ ರಸ್ತೆ ಸುರಕ್ಷತಾ ಜಾರಿ ಸಂಬಂಧ ಈ ಅಧಿಸೂಚನೆ ಹೊರಡಿಸಿದ್ದು, ಚಲನ್ ನೀಡುವ ಸಂಬಂಧ ರಾಜ್ಯಗಳಿಗೆ ನಿರ್ದೇಶನ ನೀಡಿದೆ. ಹೊಸ ನಿಯಮದ ಪ್ರಕಾರ, ಟ್ರಾಫಿಕ್ ಉಲ್ಲಂಘನೆ ಮಾಡಿದ ಹದಿನೈದು ದಿನಗಳ ಒಳಗೆ ಉಲ್ಲಂಘನೆ ಮಾಡಿದವರಿಗೆ
from Oneindia.in - thatsKannada News https://ift.tt/2W1hvqV





No comments:
Post a Comment