ಕಾಬೂಲ್, ಆಗಸ್ಟ್ 26; ಅಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದ ಉಸ್ತುವಾರಿಯನ್ನು ಆಗಸ್ಟ್ 31ರ ಬಳಿಕ ಅಮೆರಿಕ ನೋಡಿಕೊಳ್ಳುವುದಿಲ್ಲ ಎಂದು ಸೇನೆಯ ಅಧಿಕಾರಿಗಳು ಹೇಳಿದ್ದಾರೆ. ಸ್ಥಳಾಂತರ ಕಾರ್ಯ ನಿಗದಿತ ಗಡುವಿನಲ್ಲೇ ಮುಗಿಯಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ತಿಳಿಸಿದ್ದಾರೆ. ಅಮೆರಿಕ ರಕ್ಷಣಾ ಇಲಾಖೆಯ ವಕ್ತಾರ ಜಾನ್ ಕಿರ್ಬೈ ಈ ಕುರಿತು ಮಾಹಿತಿ ನೀಡಿದ್ದಾರೆ, "ತಾಲಿಬಾನಿಗಳು ಕಾಬೂಲ್ ವಿಮಾನ
from Oneindia.in - thatsKannada News https://ift.tt/3gBfWH0
No comments:
Post a Comment