ಕಾಬೂಲ್ ವಿಮಾನ ನಿಲ್ದಾಣಕ್ಕೆ ಐಎಸ್‌ಐಎಸ್ ಉಗ್ರರ ದಾಳಿ ಭೀತಿ
ಕಾಬೂಲ್, ಆಗಸ್ಟ್ 23; ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ತಮ್ಮ ವಶಕ್ಕೆ ತೆಗೆದುಕೊಂಡು ವಾರಗಳು ಕಳೆದಿವೆ. ಈಗ ಅಲ್ಲಿ ಹೊಸ ಸರ್ಕಾರ ರಚನೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಐಎಸ್‌ಐಎಸ್ ಉಗ್ರರು ತಾಲಿಬಾನಿಗಳ ಜೊತೆ ಕೈ ಜೋಡಿಸಿದ್ದಾರೆಯೇ? ಎಂಬ ಆತಂಕದ ವಿಚಾರ ಬಹಿರಂಗವಾಗುತ್ತಿದೆ. ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಅಮೆರಿಕದವರನ್ನು ರಕ್ಷಣೆ ಮಾಡಲು ಕಾಬೂಲ್ ವಿಮಾನ ನಿಲ್ದಾಣಕ್ಕಿಂತ ಬೇರೆ ಪ್ರದೇಶವನ್ನು
from Oneindia.in - thatsKannada News https://ift.tt/38k3Xtb





No comments:
Post a Comment