ಬೆಂಗಳೂರು, ಆಗಸ್ಟ್ 17, 2021: ಭಾರತದ ಮೊದಲ ಫಿಟ್ನೆಸ್ ಬ್ರ್ಯಾಂಡ್ ಆಗಿರುವ ಎಚ್ಆರ್‌ಎಕ್ಸ್ ಮತ್ತು ಸ್ವದೇಶಿ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ಮನೆಯಲ್ಲೇ ವರ್ಕೌಟ್ ಮಾಡುವಂತಹ ಕ್ರೀಡಾ ಮತ್ತು ಫಿಟ್ನೆಸ್ ಉಪಕರಣಗಳನ್ನು ಒಟ್ಟಾಗಿ ಬಿಡುಗಡೆ ಮಾಡುವ ಸಂಬಂಧ ಒಪ್ಪಂದ ಮಾಡಿಕೊಂಡಿವೆ. ಎಚ್ಆರ್‌ಎಕ್ಸ್ ಸ್ಪೋರ್ಟ್ಸ್ ಮತ್ತು ಫಿಟ್ನೆಸ್ ಉಪಕರಣಗಳ ಶ್ರೇಣಿಯನ್ನು ಸಕ್ರಿಯ ಫಿಟ್ನೆಸ್ ಉತ್ಸಾಹಿಗಳನ್ನು ಗಮನದಲ್ಲಿಟ್ಟುಕೊಂಡು
from Oneindia.in - thatsKannada News https://ift.tt/3mbSOT6
No comments:
Post a Comment