ಚುನಾವಣೆ ಗೆಲ್ಲದೇ ಹೋದರೆ ಕೊಲೆ ಮಾಡೋ ವಿಚಾರ ಎಲ್ಲಾದರೂ ಕೇಳಿದ್ದೀರಾ..? ಆದ್ರೆ ಬ್ರೆಜಿಲ್ ಅಧ್ಯಕ್ಷ ಬೋಲ್ಸೊನಾರೋ ಹಿಂಗೆ ಹೇಳಿ ಮತ್ತೆ ಸುದ್ದಿಯಲ್ಲಿದ್ದಾರೆ. ಪ್ರತಿದಿನ ಒಂದಲ್ಲ ಒಂದು ವಿವಾದ ಮಾಡಿಕೊಳ್ಳುತ್ತಾ ಟ್ರೆಂಡ್‌ನಲ್ಲಿ ಇರುವ ಬ್ರೆಜಿಲ್ ಅಧ್ಯಕ್ಷ, ಇಂತಹದ್ದೇ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಷ್ಟಕ್ಕೂ 2022ರ ಅಕ್ಟೋಬರ್ 2ರಂದು ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಆದರೆ ಚುನಾವಣೆಗೂ ಮುನ್ನ
from Oneindia.in - thatsKannada News https://ift.tt/2WDkjup
No comments:
Post a Comment