ಟೋಕಿಯೋ, ಅಕ್ಟೋಬರ್ 15: ಜಪಾನ್ ಸಂಸತ್ ವಿರ್ಜನೆಗೊಂಡಿದ್ದು ಅಕ್ಟೋಬರ್ 31ಕ್ಕೆ ಚುನಾವಣೆ ನಡೆಯಲಿದೆ. ಕಳೆದ 10 ದಿನಗಳ ಹಿಂದಷ್ಟೆ ಜಪಾನ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಫುಮಿಯೋ ಕಿಶಿದಾ ಅವರು ತಮ್ಮ ನಿರ್ಧಾರಳಿಗೆ ಜನ ಬೆಂಬಲ ಪಡೆದುಕೊಳ್ಳುವ ಸಲುವಾಗಿ ಸಂಸತ್‌ನ ಕೆಳಮನೆಯನ್ನು ವಿಸರ್ಜನೆ ಮಾಡಿದ್ದು, ಹೊಸದಾಗಿ ಚುನಾವಣೆಗೆ ತೆರಳಲಿದ್ದಾರೆ. ಲೋಕಸಭೆ ಮಾದರಿಯ ಜಪಾನಿನ ಸಂಸತ್ ಸದಸ್ಯರ ಆಯ್ಕೆಗೆ ಅಕ್ಟೋಬರ್
from Oneindia.in - thatsKannada News https://ift.tt/3lI4Zqn
No comments:
Post a Comment