ಕೂ ಆಪ್ ಸೇರಿದ ಭಾರತೀಯ ಕ್ರಿಕೆಟ್ ದಿಗ್ಗಜ ವೀರೇಂದ್ರ ಸೆಹ್ವಾಗ್
ಬೆಂಗಳೂರು, ಅಕ್ಟೋಬರ್ 5: ಕ್ರಿಕೆಟ್ ಲೋಕದ ದಿಗ್ಗಜ ವೀರೇಂದ್ರ ಸೆಹ್ವಾಗ್ ಭಾರತದ ಅತಿದೊಡ್ಡ ಬಹುಭಾಷಾ ಮೈಕ್ರೋ ಬ್ಲಾಗಿಂಗ್ ಆಪ್ - ಕೂ ಸೇರಿದ್ದಾರೆ. @VirenderSehwag ಹ್ಯಾಂಡಲ್ ಬಳಸಿ ತಮ್ಮಆಗಮನದ ಬಗ್ಗೆ ಮೊದಲ ಕೂನಲ್ಲಿ ಹಂಚಿಕೊಂಡರು. 'ಹೇಗೆ ಐಪಿಎಲ್ 2021ರಲ್ಲಿ ಬೆಂಗಳೂರು, ದೆಹಲಿ ಮತ್ತು ಚೆನ್ನೈ ಪ್ಲೇಆಫ್ ಪ್ರವೇಶಿಸಿವೆ ಹಾಗೆ ನಾನೂ ಕೂ ಕ್ರೀಡಾಂಗಣವನ್ನು ಪ್ರವೇಶಿಸಿದ್ದೇನೆ' ಎಂದು ಸೆಹ್ವಾಗ್
from Oneindia.in - thatsKannada News https://ift.tt/3Bc9wqe





No comments:
Post a Comment